Tom Thumb ಟಾಮ್‍ತಮ್‍
ನಾಮವಾಚಕ
  1. (ಕಟ್ಟುಕಥೆಗಳಲ್ಲಿ ಬರುವ) ಕುಳ್ಳ; ಗುಜ್ಜಾರಿ.
  2. (ಯಾವನೇ) ಕುಳ್ಳ; ಕುಬ್ಜ ವ್ಯಕ್ತಿ.
  3. ಹಲವು ಸಸ್ಯಗಳ ಗಿಡ್ಡ ತಳಿ.